ಎಸ್.ಎಂ. ಸಿನಿಕ್ರಿಯೇಷನ್ಸ್ ಲಾಂಛನದಲ್ಲಿ ಪ್ರೇಮ್ ಕುಮಾರ್ ಅಶೋಕ್ ಕುಮಾರ್ ನಿರ್ಮಾಣದ ಉಮೇಶ್ ಈವಾರ ಬಿಡುಗಡೆ.ಈ ಚಿತ್ರದ ನಿರ್ದೇಶನ ಅಶೋಕ್ ಕುಮಾರ್. ಛಾಯಾಗ್ರಹಣ-ಬಿನೇಂದ್ರಮೆನನ್ - ಹರಿನಾಯಕ್, ಸಂಗೀತ-ಶ್ಯಾಂ ಎಲ್.ರಾಜ್, ಸಂಕಲನ - ಬೇಬಿ ನಾಗರಾಜ್, ಸಾಹಸ - ಕೌರವ ವೆಂಕಟೇಶ್, ಟ್ವಿಸ್ಟ್ ಚಂದ್ರು, ಸಹನಿರ್ದೇಶನ-ಜ್ಯೋತಿರಾವ್ ಮೋಹಿತ್-ಅಶೋಕ್ದೇವ್, ನಿರ್ವಹಣಿ - ಈಶ್ವರಿಬಾಬು, ತಾರಾಗಣದಲ್ಲಿ-ಜಿತೇಂದ್ರ ಸೈಮನ್,ನೀಪೋಪರ್,(ಲಂಡನ್)ವಯೋಲ, ಜೋಸೈಮನ್, ವಿಶ್ವನಾಥ್ ಮುಂತಾದವರಿದ್ದಾರೆ.